Logo Call Now

ಡಿ ಎಸ್ ಕರುನಾಡು ಪ್ರಾಡಕ್ಟ್ಸ್
ಟೀ ಅಶ್ವ ಬ್ರಾಂಡ್ ಈ ಪ್ರಾಡಕ್ಟ್ ಡಿ ಎಸ್ ಕರುನಾಡು ಪ್ರಾಡಕ್ಟ್ಸ್‌ನ ಮೊದಲ ಉತ್ಪನ್ನವಾಗಿದ್ದು, ಈ ಟೀ ಊಟಿಯ ಹೈಗ್ರೋನ್ ಟೀ ಆಗಿದೆ. ಟೀ ಸುವಾಸನೆಯು ಉತ್ತಮವಾಗಿದ್ದು, ಬಲವಾದ ರುಚಿಯಿಂದ ಕೂಡಿದೆ.

ಅಶ್ವ ಸ್ಪೆಷಲ್ ಟೀ ನೈಸರ್ಗಿಕ ಪದಾರ್ಥಗಳಿಂದ ಕೂಡಿದೆ. ಈ ಟೀ ಉತ್ತಮ ಗುಣಮಟ್ಟದ ಹೈಗ್ರೋನ್ ಟೀ ಆಗಿದ್ದು, ಅಶ್ವ ಸ್ಪೆಷಲ್ ಟೀಯಲ್ಲಿ ಏಲಕ್ಕಿಯ ಸಾರ ಕೂಡಿದ್ದು, ಇದರ ರುಚಿಗೆ ಮತ್ತಷ್ಟು ಮೆರಗು ತಂದಿದೆ.

Ashwa Speciality Tea

Ashwa Natural tea

★★★★★
Order Now
Coffee Delight

Ashwa Natural tea Speacial

★★★☆
Order Now